DAKSHINA KANNADA4 months ago
Putturu: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು..!
ಪುತ್ತೂರು: ವಿಷ ಪದಾರ್ಥ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ನೈತ್ತಾಡಿ ಕಲ್ಲುಗುಡ್ಡೆ ಸೆಲೂನ್ ಮಾಲಕ ರತ್ನಾಕರ ಭಂಡಾರಿ ಅವರು ಮೃತಪಟ್ಟಿದ್ದಾರೆ. ಆರ್ಯಾಪು ಗ್ರಾಮದ ಕಾರ್ಪಾಡಿ ನಿವಾಸಿಯಾಗಿರುವ ರತ್ನಾಕರ ಭಂಡಾರಿ ಅವರು ನೈತ್ತಾಡಿ ಕಲ್ಲುಗುಡ್ಡೆಯಲ್ಲಿ ಸೆಲೂನ್ ನಡೆಸುತ್ತಿದ್ದರು. ಸೆಲೂನಿಗೆ...