DAKSHINA KANNADA11 months ago
ಮಂಗಳೂರು: ಮನೆಗೆ ಮರ ಉರುಳಿ ಬಿದ್ದ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ- ಸಂತ್ರಸ್ತ ಕುಟುಂಬಕ್ಕೆ ನೆರವು ಘೋಷಣೆ
ಇಂದು ಬೆಳಿಗ್ಗೆ ವಿಪರೀತ ಮಳೆಯಿಂದಾಗಿ ಕಾವೂರು ಬಿಜಿಎಸ್ ಪ್ರೌಢಶಾಲೆ ಬಳಿ ಮನೆಯ ಮೇಲೆ ಬೃಹತ್ ಮರ ಉರುಳಿಬಿದ್ದ ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಭೇಟಿ ನೀಡಿ ಮನೆ ಮಾಲಕರಿಗೆ ನೆರವು ನೀಡುವುದಾಗಿ ಭರವಸೆ...