DAKSHINA KANNADA3 years ago
ಪರ್ತಗಾಳಿ ಮಠದ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅಸ್ತಂಗತ..ಪ್ರಧಾನಿ ಮೋದಿ ಸಂತಾಪ
ಪಣಜಿ: ಗೋವಾದ ಪರ್ತಗಾಳಿಯ ಸ್ವಮಠದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ (ಜಿಎಸ್ಬಿ) ಪರ್ತಗಾಳಿ ಮಠಾಧೀಶ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಸೋಮವಾರ ಮುಂಜಾನೆ ಹರಿಪಾದ ಸೇರಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. 1945ರ ಅಗಸ್ಟ್ 22ರಂದು ಸೇನಾಪುರ...