bengaluru2 years ago
ಭಾರತದ ಆಧಾರ್, ಓಟರ್ ಐಡಿ ಬಳಸುತ್ತಿದ್ದ ಅಕ್ರಮ ಬಾಂಗ್ಲಾ ಪ್ರಜೆ ಬಂಧನ
ಬೆಂಗಳೂರು: ಅಕ್ರಮವಾಗಿ ಭಾರತಕ್ಕೆ ಬಂದು ಭಾರತದ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಪಡೆದು ಬಳಸುತ್ತಿದ್ದ ಬಾಂಗ್ಲಾದ ಪ್ರಜೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಅಯಾನ್ ಶಿಲ್(27) ಬಂಧಿತ. ಎಪ್ಇಲ್ 16 ರಂದು ಅಯಾನ್...