LATEST NEWS1 year ago
ಪ್ರಮೋದ್ ಮುತಾಲಿಕ್ಗೆ ಬಂತು ಜೀವಬೆದರಿಕೆಯ ವಾಯ್ಸ್ ಮೆಸೇಜ್..!-ದೂರು ದಾಖಲು
ಧಾರವಾಡ: ‘ಈ ಮೊದಲು ಒಮ್ಮೆ ಮಸಿ ಬಳಿದುಕೊಂಡಿರುವೆ. ಇನ್ನು ಮುಂದಾದರೂ ನಮ್ಮ ಸಮುದಾಯದ ಬಗ್ಗೆ ಮಾತನಾಡಲು ಬರಬೇಡ. ನಿನ್ನ ಪಾಡಿಗೆ ನೀನಿರು. ನಮ್ಮ ಸಮುದಾಯದ ವಿರುದ್ಧ ಮಾತನಾಡೋಕೆ ನೀನ್ಯಾರು ಎಂದು’ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್...