LATEST NEWS1 year ago
ಮುಂಬೈ : ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಉರುಳಿ ಬಿದ್ದ ಕಾಂಕ್ರಿಟ್ ಸ್ಲ್ಯಾಬ್ ಗೆ ಇಬ್ಬರು ಬಲಿ..!
ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ ನಡೆದ ದಾರುಣ ಘಟನೆಯಲ್ಲಿ ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಬೃಹತ್ ಕಾಂಕ್ರಿಟ್ ಸ್ಲ್ಯಾಬ್ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಮುಂಬೈ : ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ...