LATEST NEWS3 years ago
ಆದಾಯಕ್ಕಿಂತ ಹೆಚ್ಚು ಗಳಿಕೆ: ಮಂಗಳೂರು ಪಾಲಿಕೆ ಟಿಪಿಒಗೆ 5 ವರ್ಷ ಜೈಲು, 34 ಲಕ್ಷ ದಂಡ
ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಟೌನ್ ಪ್ಲಾನಿಂಗ್ ಅಧಿಕಾರಿ ಬಿ.ಪಿ. ಶಿವರಾಜು ಗೆ 5 ವರ್ಷ ಶಿಕ್ಷೆ ಮತ್ತು ರೂ. 34,00,000 ಲಕ್ಷ ರೂಪಾಯಿ ದಂಡ ವಿಧಿಸಿ ಮಂಗಳೂರು ಲೋಕಾಯುಕ್ತ...