DAKSHINA KANNADA5 months ago
‘ನೀವು ಪ್ರಭಾಕರ್ ಆಗದೇ ಟೈಗರ್ ಪ್ರಭಾಕರ್ ಆಗಬೇಕು’- ಕಡಬ ತಹಶಿಲ್ದಾರ್ ಗೆ ಲೋಕಾಯುಕ್ತ ಎಸ್ಪಿ ಎಚ್ಚರಿಕೆ
ಕಡಬ: ತಹಶಿಲ್ದಾರ್ ಅವರೇ ನೀವು ಪ್ರಭಾಕರ್ ಆಗದೇ ಕಡಬದಲ್ಲಿ ಟೈಗರ್ ಪ್ರಭಾಕರ್ ಆಗಬೇಕು ಎಂದು ಕಡಬ ತಹಶಿಲ್ದಾರ್ ಅವರಿಗೆ ಮಂಗಳೂರು ಲೋಕಾಯುಕ್ತ ಎಸ್ಪಿ ಅವರು ಎಚ್ಚರಿಕೆ ಕೊಟ್ಟ ಘಟನೆ ನಡೆದಿದೆ. ಕಡಬದಲ್ಲಿ ಕರ್ನಾಟಕ ಲೋಕಾಯುಕ್ತದ ಮಂಗಳೂರು...