FILM2 years ago
ಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂರಾಜು ನಿಧನ
ಹೈದರಾಬಾದ್: ಹಿರಿಯ ನಟ, ನಿರ್ಮಾಪಕ, ಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂರಾಜು ಹೈದರಾಬಾದ್ನಲ್ಲಿ ಇಂದು ಮುಂಜಾನೆ 3:25ರ ವೇಳೆಗೆ ನಿಧನರಾಗಿದ್ದಾರೆ. 83 ವರ್ಷದ ಕೃಷ್ಣಂರಾಜು ಅವರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.1940 ಜನವರಿ 20 ರಂದು ಜನಿಸಿದ್ದ...