LATEST NEWS3 years ago
ಚೆನ್ನೈ: ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಧುಮುಕಿ ಹೀನಾಯ ಪರಾಭವ ಕಂಡ ಅಣ್ಣಾಮಲೈ..!
ಚೆನ್ನೈ:ಬಿಜೆಪಿ ಅಭ್ಯರ್ಥಿಯಾಗಿ ತಮಿಳುನಾಡು ವಿಧಾನಸಭೆಗೆ ಸ್ಪರ್ಧಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪರಾಭವಗೊಂಡಿದ್ದಾರೆ. ಅರುವಕುರಿಚ್ಚಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ಅವರನ್ನು ಡಿಎಂಕೆಯ ಆರ್.ಎಳಂಗೊ ಸೋಲಿಸಿದ್ದಾರೆ.ಕರ್ನಾಟಕದ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಅಣ್ಣಾಮಲೈ ಸೇವೆ...