LATEST NEWS8 months ago
ರಾಘವೇಂದ್ರ ಶೇರುಗಾರ್ ಕೊಲೆ ಪ್ರಕರಣ – ಶಿವಮೊಗ್ಗ ಮೂಲದ 2 ಆರೋಪಿಗಳ ಬಂಧನ..!
ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ಕಳೆದ ರವಿವಾರ ನಡೆದ ರಾಘವೇಂದ್ರ ಶೇರುಗಾರ್ ಕೊಲೆಗೆ ಸಂಬಂಧಿಸಿ ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಶಫಿವುಲ್ಲಾ(40) ಮತ್ತು ಇಮ್ರಾನ್(43) ಬಂಧಿತ ಆರೋಪಿಗಳು. ಕುಂದಾಪುರದ ಚಿಕ್ಕನ್ಸಾಲ್ ರಸ್ತೆಯ ಅಂಚೆ...