LATEST NEWS3 years ago
ಮಂಗಳೂರು ನಗರದಲ್ಲಿ ಒಳಚರಂಡಿ ಕಾಮಗಾರಿ: ರಸ್ತೆ ಸಂಚಾರದಲ್ಲಿ ಮಾರ್ಪಾಡು
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಶಾರದಾ ಸ್ಕೂಲ್ ರಸ್ತೆಯಿಂದ (ಎಸ್ಬಿಐ ಸರ್ಕಲ್ ಹತ್ತಿರದಿಂದ) ಜೈಲ್ ರಸ್ತೆವರೆಗೆ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ. ಶಾರದಾ ಸ್ಕೂಲ್ ರಸ್ತೆಯಿಂದ...