DAKSHINA KANNADA1 year ago
ಮಂಗಳೂರು: ಜ.15ರಂದು ಐವರು ಕ್ರೈಸ್ತ ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ
ಮಂಗಳೂರು: ಕೆಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ರಚನಾ ಸಂಸ್ಥೆ ನೀಡುವ ಪ್ರತಿಷ್ಠಿತ ರಚನಾ ಪ್ರಶಸ್ತಿಗೆ ಸಮುದಾಯದ ವಿವಿಧ ಕ್ಷೇತ್ರಗಳ ಐವರನ್ನು ಆಯ್ಕೆ ಮಾಡಲಾಗಿದೆ. ‘ರಚನಾ ಕೃಷಿಕ ಪ್ರಶಸ್ತಿ-ಬಂಟ್ವಾಳದ ಲಿಯೋ ಫೆರ್ನಾಂಡಿಸ್, ರಚನಾ ಉದ್ಯಮಿ...