DAKSHINA KANNADA11 months ago
ಉಪ್ಪಿನಂಗಡಿ: ಹೆರಿಗೆ ವೇಳೆ ರಕ್ತಸ್ರಾವದಿಂದ ತಾಯಿ ಸಾವನ್ನಪ್ಪಿದ ಬೆನ್ನಿಗೆ ಹಸುಕೂಸು ಮೃತ್ಯು..!
ಉಪ್ಪಿನಂಗಡಿ: ಹೆರಿಗೆ ಸಂದರ್ಭ ರಕ್ತಸ್ರಾವದಿಂದ ತಾಯಿ ಸಾವನ್ನಪ್ಪಿದ ಬೆನ್ನಿಗೆ ಆಕೆಯ ಹಸುಕೂಸು ಸಹ ಮೃತಪಟ್ಟ ಘಟನೆ ನಗರದ ಸರಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್ನಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆಕೆಯ ಗಂಡ...