LATEST NEWS2 years ago
ಎರಡು ಕುಟುಂಬಗಳ ಹೊಡೆದಾಟ ಪ್ರಕರಣ: 45 ಯಮುನಾ ನದಿ ಸ್ವಚ್ಛಗೊಳಿಸುವಂತೆ ಆದೇಶ
ಹೊಸದಿಲ್ಲಿ: ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ ದಾಖಲಾದ ಎರಡು ಕಡೆಯ 6 ಎಫ್ಐಆರ್ಗಳನ್ನು ರದ್ದುಪಡಿಸಿ ಎರಡೂ ಕುಟುಂಬಸ್ಥರು 45 ದಿನಗಳು ಯಮುನಾ ನದಿಯನ್ನು ಸ್ವಚ್ಛಗೊಳಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರ ವಿಚಾರದಲ್ಲಿ ಎರಡೂ ಕುಟುಂಬಸ್ಥರ...