LATEST NEWS2 years ago
ಆರ್ಡರ್ ಮಾಡಿದ್ದು ಚೂಡಿದಾರ್ ಬಂದದ್ದು ಮಾತ್ರ ಹಳತ್ತು ಬಿಸಾಕಿದ ಪ್ಯಾಂಟ್ ತುಂಡು..!
ಪುತ್ತೂರು: ವ್ಯಕ್ತಿಯೋರ್ವರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಚೂಡಿದಾರ್ ಬದಲಾಗಿ ಹಳೆಯ ಪ್ಯಾಂಟನ್ನು ತುಂಡು ಮಾಡಿ ಪ್ಯಾಂಟಿನ ಒಂದು ಕಾಲನ್ನು ಮಾತ್ರ ಕಳುಹಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗಿ ಮಮತಾ ಎಂಬವರು ಮೀಶೋ ಆ್ಯಪ್ ಮೂಲಕ...