DAKSHINA KANNADA2 years ago
20 ಪ್ರಕರಣಗಳಲ್ಲಿ ಬೇಕಾಗಿದ್ದ ಮೀಯಪದವು ಅಬ್ಬಾಸ್ ಬಜ್ಪೆ ಪೊಲೀಸರ ಬಲೆಗೆ..!
ಮಂಗಳೂರು: 20 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಂತಾರಾಜ್ಯ ಕುಖ್ಯಾತ ಕಳ್ಳನನ್ನು ಬಜ್ಪೆ ಪೊಲೀಸರು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ. ಅಬ್ವಾಸ್ ಅಲಿಯಾಸ್ ಮೀಯಪದವು ಅಬ್ಬಾಸ್ ಬಂಧಿತ ಆರೋಪಿಯಾಗಿದ್ದಾನೆ. ಮನೆಗೆ ನುಗ್ಗಿ ಕಳವು, ವಾಹನ, ಗ್ಯಾಸ್ ಸಿಲಿಂಡರ್ ಕಳವು, ಮರಗಳವು...