ತೀರ್ಥಹಳ್ಳಿ : ಕೋಳಿಯನ್ನು ಕುಯ್ದು ಸಾಂಬಾರು ಮಾಡಿ ತಿನ್ನೋದು ಮನುಷ್ಯನ ಸಾಮಾನ್ಯ ಆಹಾರ ಪದ್ಧತಿಯಲ್ಲಿ ಇರುವ ಕ್ರಮ. ಆದ್ರೆ ಇಲ್ಲೊಬ್ಬ ವ್ಯಕ್ತಿ ಆಹಾರ ಸೇವಿಸ್ತಾ ಇಲ್ಲಾ ಅಂತ ಕೋಳಿಗೇ ಅಪರೇಷನ್ ಮಾಡಿಸಿದ ವಿಶೇಷ ಘಟನೆ ನಡೆದಿದೆ....
ಶಿವಮೊಗ್ಗ: ಪುಟ್ಟ ಮಕ್ಕಳ ಕೈಲಿ ಏನೇ ಆಟ ಸಾಮಾನು ನೀಡಿದ್ರೂ ಪೋಷಕರು ಮಕ್ಕಳನ್ನ ಗಮನಿಸ್ತಾನೆ ಇರಬೇಕು. ಇಲ್ಲಾ ಅಂದ್ರೆ ಸಣ್ಣ ಪುಟ್ಟ ಆಟದ ಸಾಮಾನುಗಳಾದ್ರೆ ಮಕ್ಕಳು ನುಂಗಿ ಅನಾಹುತ ಮಾಡಿಕೊಂಡು ಬಿಡ್ತಾರೆ. ಅಂತಹ ಒಂದು ಘಟನೆ...
ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ಜೂ.3ರಂದು ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ...
ಕಾರ್ಕಳ ತಾಲೂಕಿನ ಜನರಿಗೆ ಕುಡಿಯಲು ಮತ್ತು ಕೃಷಿ ಉದ್ದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಸ್ವರ್ಣ ನದಿಯಲ್ಲಿ ಮಲೆಬೆಟ್ಟು ಮತ್ತು ಕೆರ್ವಾಶೆ ನಡುವಣ ಬಾಕ ಗುಂಡಿಯಲ್ಲಿ ಅಧಿಕ ಪ್ರಮಾಣದಲ್ಲಿ ಮೀನುಗಳು ಸತ್ತಿರುವುದು ಕಂಡು ಬಂದುದ್ದು, ಕಿಡಿಗೇಡಿಗಳು ವಿಷ...
ಪಡುಬಿದ್ರಿ: ಇಲ್ಲಿನ ಕಾಮಿನಿ ನದಿಯು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು, ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆ ಜೋರಾಗಿ ಮಳೆ ಬಂದ ಬಳಿಕ...
ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದೆ. ಶಾರ್ಕ್ ಜಾತಿಗೆ...
ಉಡುಪಿ: ಇಲ್ಲಿನ ಮಲ್ಪೆಯ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡು ಮೀನುಗಾರರು ಹಾಗು ಪ್ರವಾಸಿಗರಲ್ಲಿ ಆಶ್ಚರ್ಯ ಮೂಡಿಸಿದೆ. ಭಾರೀ ಗಾತ್ರದ ಉದ್ದದ ಬಾಲ, ಬೆನ್ನ ಮೇಲೆ ಅಗಲ ರೆಕ್ಕೆಯನ್ನು ಈ ಮೀನು ಹೊಂದಿದೆ. ಉಡುಪಿಯಿಂದ...
ಅಮಾನುಷವಾಗಿ ಡಾಲ್ಫಿನ್ ಮೀನು ಕೊಂದ ದುಷ್ಕರ್ಮಿಗಳು; ವೀಡಿಯೋ ಆಧರಿಸಿ ದುಷ್ಕರ್ಮಿಗಳ ಬಂಧನ..! ನವದೆಹಲಿ: ಉತ್ತರ ಪ್ರದೇಶದ ಪ್ರತಾಪ್ ಘರ್ ನಗರದ ಗಂಗಾ ನದಿಯಲ್ಲಿ ಅಪರೂಪದ ಸಸ್ತನಿ ಜಾತಿಗಳಲ್ಲಿ ಗಂಗೆಟಿಕ್ ಡಾಲ್ಫಿನ್ ಗಳು ಒಂದಾಗಿವೆ. ಇದನ್ನ ನೋಡಿದ...
ಮೀನುಗಳಿಗೆ ಫಾರ್ಮಾಲಿನ್ ರಾಸಾಯನಿಕ ಬಳಸಿದರೆ ಕಠಿಣ ಕಾನೂನು ಕ್ರಮ : ಜಿಲ್ಲಾಧಿಕಾರಿ ಉಡುಪಿ: ತಾಜಾ ಮೀನುಗಳಿಗೆ ಹೆಸರುವಾಸಿಯಾದ ನಮ್ಮ ಕರಾವಳಿಯ ಮೀನುಗಾರಿಕಾ ವಲಯದಲ್ಲಿ ಸದ್ಯ ಫಾರ್ಮಾಲಿನ್ ರಾಸಾಯನಿಕ ಭಾರೀ ಸುದ್ದಿಯಾಗುತ್ತಿದೆ. ಮೀನುಗಳು ಕೆಡದಂತೆ ಫಾರ್ಮಾಲಿನ್ ಬಳಕೆ...