LATEST NEWS2 years ago
ಉಡುಪಿ: ಬಸ್ ಢಿಕ್ಕಿ ಆಗಿ ಮೀನಿನ ಲಾರಿ ಪಲ್ಟಿ-ಪರಾರಿಯಾಗಲು ಯತ್ನಿಸಿದ ಬಸ್ಸಿಗೆ ಟೋಲ್ನಲ್ಲಿ ತಡೆ
ಉಡುಪಿ: ಮೀನಿನ ವಾಹನಕ್ಕೆ ಟೂರಿಸ್ಟ್ ಬಸ್ವೊಂದು ಢಿಕ್ಕಿಯಾದ ಪರಿಣಾಮ ವಾಹನ ಪಲ್ಟಿಯಾಗಿ ಅದೃಷ್ಟವಶಾತ್ ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿಯ ಮೂಳೂರಿನಲ್ಲಿ ನಡೆದಿದೆ. ಭಟ್ಕಳದಿಂದ ಕೇರಳಕ್ಕೆ ಮೀನು ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೊಗೆ ಹಿಂದಿನಿಂದ...