DAKSHINA KANNADA2 years ago
”ಟೋಲ್ಗೇಟ್ನಲ್ಲಿ ಜನರಿಂದ ಸುಲಿಗೆ ಮಾಡುವ ಹಣ BJP ಬೆಂಬಲಿತ ಕ್ರಿಮಿನಲ್ಗಳ, ಗೂಂಡಾಗಳ ಪಾಲು”..!
ಸುರತ್ಕಲ್: ಟೋಲ್ಗೇಟ್ನಲ್ಲಿ ಜನರಿಂದ ಸುಲಿಗೆ ಮಾಡುವ ಹಣ ಬಿಜೆಪಿ ಬೆಂಬಲಿತ ಕ್ರಿಮಿನಲ್ಗಳ, ಗೂಂಡಾಗಳ ಪಾಲಾಗುತ್ತದೆ. ಕ್ರಿಮಿನಲ್ ಗೂಂಡಾಗಳನ್ನು ಸಾಕಲಿಕ್ಕಾಗಿಯೇ ಬಿಜೆಪಿ ನಾಯಕರು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಅಡ್ಡಿಯಾಗಿದ್ದಾರೆ. ಸರಕಾರದ ತೀರ್ಮಾನದ ಹೊರತಾಗಿಯು ಸುರತ್ಕಲ್ ಅಕ್ರಮ...