LATEST NEWS2 years ago
ಗುಂಡ್ಯ ಹೊಳೆಯಲ್ಲಿ ಸ್ಪೋಟಕ ಬಳಸಿ ದೇವರ ಮೀನುಗಳ ಮಾರಣಹೋಮ
ಕಡಬ: ಗುಂಡ್ಯ ಹೊಳೆಯಲ್ಲಿ ತೋಟೆ ಹಾಕಿದ ಪರಿಣಾಮ ನೂರಾರು ಮಹಿಶಿರ್ ಮೀನುಗಳು ಸತ್ತುಬಿದ್ದಿವೆ. ಸತ್ತ ಮೀನುಗಳು ನೀರಿನಲ್ಲಿ ತೇಲಾಡುತ್ತಿವೆ. ಉದನೆ ತೂಗುಸೇತುವೆ ಸಮೀಪ ದೊಡ್ಡ ಕಯ ಇದ್ದು ಜನರು ಇಲ್ಲಿಗೆ ಹರಕೆ ರೂಪದಲ್ಲಿ ದನದ ಹಾಲು...