LATEST NEWS2 years ago
ಮಡಿಕೇರಿ: ಕಾಡಾನೆ ಸೆರೆ ಹಿಡಿಯಲು ಹೈಡೋಸ್ ಇಂಜೆಕ್ಷನ್ ಕೊಟ್ಟ ಅರಣ್ಯ ಇಲಾಖೆ-ಆನೆ ಸಾವು
ಮಡಿಕೇರಿ: ಆನೆ ಸೆರೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದ ಕಾಡಾನೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚೆಯ್ಯಂಡಾಣೆ ಸಮೀಪದ ಮರಂದೋಡು ಗ್ರಾಮದಲ್ಲಿ ನಡೆದಿದೆ. ಮರಂದಡು ಗ್ರಾಮದ ವಿಜಯ್ನಂಜಪ್ಪ ಅವರ ಕಾಫಿ ತೋಟದಲ್ಲಿ ಘಟನೆ ನಡೆದಿದೆ....