DAKSHINA KANNADA5 months ago
4ನೇ ಮಹಡಿಯ ಕೋಣೆಯೊಳಗೆ ಬಾಕಿಯಾದ 3 ವರ್ಷದ ಮಗು- ಅಗ್ನಿಶಾಮಕ ದಳದಿಂದ ರಕ್ಷಣೆ
ಮಂಗಳೂರು: ಬಹು ಮಹಡಿ ಕಟ್ಟಡದ ನಾಲ್ಕನೇ ಮಾಳಿಗೆಯ ಫ್ಲ್ಯಾಟ್ವೊಂದರ ಕೋಣೆಯೊಳಗೆ ಬಾಕಿಯಾದ ಮಗುವನ್ನು ಅಗ್ನಿಶಾಮಕ ಠಾಣೆಯ ಸಿಬಂದಿ ರಕ್ಷಣೆ ಮಾಡಿದ ಘಟನೆ ಮಂಗಳೂರಿನ ಕೊಡಿಯಾಲ್ ಗುತ್ತು ವಿನಲ್ಲಿ ನಡೆದಿದೆ. ನಾಲ್ಕನೇ ಮಹಡಿಯ ಫ್ಲ್ಯಾಟ್ನ ಕೋಣೆಯೊಳಗೆ ಇದ್ದ...