LATEST NEWS2 years ago
ಉಡುಪಿ: ಮಂಜುಗಡ್ಡೆ ಘಟಕದಲ್ಲಿ ವಿದ್ಯುತ್ ಶಾಕ್ -ಮಾಲೀಕ ಗಂಭೀರ
ಉಡುಪಿ: ಮಂಜುಗಡ್ಡೆ ಘಟಕದಲ್ಲಿ ವಿದ್ಯುತ್ ಶಾಕ್ ಗೆ ಒಳಗಾಗಿ ಮಾಲೀಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮಂಜುಗಡ್ಡೆ ಘಟಕದ ಮಾಲೀಕ ಸತೀಶ್ ಎಸ್ ಕೆ (47) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ...