DAKSHINA KANNADA2 years ago
ಮಂಗಳೂರು: ಓವರ್ಟೇಕ್ ಮಾಡುವ ಭರದಲ್ಲಿ 5 ವಾಹನಗಳ ಮಧ್ಯೆ ಅಪಘಾತ-ಹಲವರಿಗೆ ಗಾಯ
ಮಂಗಳೂರು: ಐದು ವಾಹನಗಳ ಮಧ್ಯೆ ಸರಣಿ ಅಪಘಾತ ನಡೆದಿದ್ದು ಹಲವರು ಗಾಯಗೊಂಡ ಘಟನೆ ಮಂಗಳೂರಿನ ತೊಕ್ಕೊಟ್ಟು ಸಮೀಪ ಕಲ್ಲಾಪುವಿನಲ್ಲಿ ನಡೆದಿದೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರು ಎದುರುಗಡೆ ಇದ್ದ ವಾಹನವೊಂದನ್ನು ಓವರ್ಟೇಕ್ ಮಾಡಲು ಎಡಭಾಗಕ್ಕೆ...