ಚಿಕ್ಕಮಗಳೂರು: ಯುವಕನೋರ್ವ ಸೇನೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶೃಂಗೇರಿಯ ಕಿಗ್ಗಾದ ಯಡದಾಳು ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಡೆತ್ ನೋಟ್...
ಹೊಸದಿಲ್ಲಿ: ಯೋಧರು ಸಂಚರಿಸುತ್ತಿದ್ದ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ನದಿಗೆ ಬಿದ್ದ ಪರಿಣಾಮ ಅಧಿಕಾರಿ ಮತ್ತು ಎಂಟು ಮಂದಿ ಜವಾನರು ಸಾವನ್ನಪ್ಪಿದ ಘಟನೆ ಲಡಾಖ್ನಲ್ಲಿ ನಡೆದಿದೆ. ಲೇಹ್ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ 4.45ಕ್ಕೆ...
ಗಾಂಗ್ಟಕ್ ಪ್ರದೇಶದಲ್ಲಿ ಧಾರಕರ ಮಳೆ ಹಾಗೂ ಭೂ ಕುಸಿತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಆ ಕಾರಣ 500 ಪ್ರವಾಸಿಗರು ಸಿಲುಕಿಕೊಂಡಿದ್ದರು. ಅವರನ್ನು ಭಾರತೀಯ ಸೇನೆಯು ರಕ್ಷಣೆ ಮಾಡಿದೆ. ಸಿಕ್ಕಿಂ: ಗಾಂಗ್ಟಕ್ ಪ್ರದೇಶದಲ್ಲಿ ಧಾರಕರ ಮಳೆ ಹಾಗೂ...
ಮಧ್ಯಪ್ರದೇಶದ ಭೋಪಾಲ್ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳೀಧರ್ ರೈಯ ಅಂತ್ಯಸಂಸ್ಕಾರ ನಗರದ ಶಕ್ತಿನಗರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿತು. ಮಂಗಳೂರು:ಮಧ್ಯಪ್ರದೇಶದ ಭೋಪಾಲ್ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳೀಧರ್ ರೈಯ ಅಂತ್ಯಸಂಸ್ಕಾರ ನಗರದ ಶಕ್ತಿನಗರದಲ್ಲಿ...
ಅಧಿಕಾರಿಗಳು ಮತ್ತು ಯೋಧರು ಸಂಚರಿಸುತ್ತಿದ್ದ ಸೇನಾ ಟ್ರಕ್ ಸಿಕ್ಕಿಂನಲ್ಲಿ ಕಣಿವೆಗೆ ಉರುಳಿದ ಪರಿಣಾಮ ಅದರಲ್ಲಿದ್ದ ಮೂವರು ಸೇನಾಧಿಕಾರಿಗಳೂ ಸೇರಿದಂತೆ ಒಟ್ಟು 16 ಸೈನಿಕರು ಹುತಾತ್ಮರಾಗಿದ್ದಾರೆ. ಹೊಸದಿಲ್ಲಿ: ಅಧಿಕಾರಿಗಳು ಮತ್ತು ಯೋಧರು ಸಂಚರಿಸುತ್ತಿದ್ದ ಸೇನಾ ಟ್ರಕ್ ಸಿಕ್ಕಿಂನಲ್ಲಿ...
ನವದೆಹಲಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ (Cheetah Helicopter) ಪತನಗೊಂಡು ಪೈಲಟ್ (Pilot) ಹುತಾತ್ಮರಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಡೆದಿದೆ. ತವಾಂಗ್ ಬಳಿಯ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಸೇನಾ ವಾಯುಯಾನ ಚೀತಾ ಹೆಲಿಕಾಪ್ಟರ್...
ಮಂಗಳೂರು: ಭಾರತೀಯ ಸೇನೆ ಅಥವಾ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ)ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ...
ನವದೆಹಲಿ: ‘ನೂತನ ಅಗ್ನಿಪಥ ಯೋಜನೆಯಡಿ ಸೇನೆಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಯೋಜನೆಯಡಿ ಮೊದಲ ವರ್ಷದಲ್ಲಿ ನೇಮಕಗೊಳ್ಳುವ ಸಿಬ್ಬಂದಿ ಪ್ರಮಾಣ ಸೇನಾಪಡೆಗಳ ಶೇ 3ರಷ್ಟು ಇರಲಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ‘ಅಗ್ನಿಪಥ’ ಯೋಜನೆ...
ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಜಿರೆಯ ಶೋಭಿತ್ ಶೆಟ್ಟಿಯವರು ಮೇಜರ್ ಆಗಿ ಪದೋನ್ನತಿಗೊಂಡು ಪ್ರಸುತ್ತ ಮಣಿಪುರ ರಾಜ್ಯದ ಚಂಡೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೋಭಿತ್ ಶೆಟ್ಟಿ ಉಜಿರೆಯ ಓರಿಯಂಟಲ್...
ನವದೆಹಲಿ: ಭಾರತೀಯ ಸೇನೆಯು ಮೆಟೀರಿಯಲ್ ಅಸಿಸ್ಟೆಂಟ್, ಲೋವರ್ ಡಿವಿಷನ್ ಕ್ಲರ್ಕ್ (LDC), ಫೈರ್ಮ್ಯಾನ್, ಟ್ರೇಡ್ಸ್ಮ್ಯಾನ್ ಮೇಟ್, MTS (ಮಾಲಿ), MTS (ಮೆಸೆಂಜರ್) ಮತ್ತು ಡ್ರಾಫ್ಟ್ಸ್ಮ್ಯಾನ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ...