DAKSHINA KANNADA1 year ago
ಮಂಗಳೂರು : ಮಕ್ಕಳೊಂದಿಗೆ ತಾಯಿ ಸಾಮೂಹಿಕ ಆತ್ಮಹತ್ಯೆ ಯತ್ನ : ಇಬ್ಬರು ಸಾವು- ಪವಾಡ ಸದೃಶ್ಯವಾಗಿ ಕುಣಿಕೆಯಿಂದ ಪಾರಾದ ಮಗಳು..!
ಪುಟ್ಟ ಮಗು ಸೇರಿ ಒಂದೇ ಮನೆಯ ಮೂವರು ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಯತ್ನಿಸಿದ್ದ ಘಟನೆ ಮಂಗಳೂರು ನಗರದ ಕೊಡಿಯಲ್ ಬೈಲ್ ಸಮೀಪ ಇಂದು ಅಪರಾಹ್ನ ನಡೆದಿದ್ದು ಇದರಲ್ಲಿ ಓರ್ವ ಬಾಲಕಿ ಪವಾಡ ಸದೃಶ್ಯವಾಗಿ ಬದುಕಿದ್ದಾಳೆ. ಮಂಗಳೂರು...