DAKSHINA KANNADA1 year ago
ಉಡುಪಿಯಲ್ಲಿ ಬ್ಯಾಂಕ್ ಉದ್ಯೋಗಿ ಬೆಂಕಿಯಿಂದ ಸುಟ್ಟು ಮೃತ್ಯು; ಆತ್ಮಹತ್ಯೆ ಶಂಕೆ..!
ಉಡುಪಿ : ಮನೆಯ ಕೊಠಡಿಯಲ್ಲಿ ವ್ಯಕ್ತಿಯೊಬ್ಬರು ಬೆಂಕಿಯಿಂದ ಸುಟ್ಟು ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ಉಡುಪಿ ನಗರದ ವಾದಿರಾಜ ರಸ್ತೆ ಯಲ್ಲಿ ನಡೆದಿದೆ. ಖಾಸಾಗಿ ಬ್ಯಾಂಕಿನ ಲೀಗಲ್ ಆಫೀಸರ್ ವಾದಿರಾಜ ರಸ್ತೆಯ ನಿವಾಸಿ ರಾಜಗೋಪಾಲ್...