LATEST NEWS1 year ago
ಮಂಗಳೂರು ಕದ್ರಿ ಕಂಬಳ ರಸ್ತೆಯ ಬಹುಮಹಡಿ ಕಟ್ಟಡದಲ್ಲಿ ಭಾರೀ ಬೆಂಕಿ ಅನಾಹುತ..!
ಮಂಗಳೂರು : ನಗರದ ಕದ್ರಿ ಕಂಬಳ ರಸ್ತೆಯ ಸಾಯಿ ಜಗನ್ನಾಥ್ ಹೆಸರಿನ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಮಂಗಳೂರಿನ ಜೈಲು ರಸ್ತೆ ಕದ್ರಿ ಕಂಬಳ ಮಾರ್ಗದ 5 ಮಹಡಿಯ ಕಟ್ಟಡವೊಂದರ 2ನೇ...