DAKSHINA KANNADA2 years ago
ಬಿಜೈ ESI ಚಿಕಿತ್ಸಾಲಯಕ್ಕೆ ಬೇಕಿದೆ ಮೇಜರ್ ಸರ್ಜರಿ…!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಮಧ್ಯಮ ಹಾಗೂ ಕೆಳ ವರ್ಗದ ಕಾರ್ಮಿಕರಿಗೆ ನೆರವಾಗಲೆಂದು ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯಗಳನ್ನು ತೆರೆದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾದ ಅಧೀನದಲ್ಲಿರುವ ಇಂತಹ ಚಿಕಿತ್ಸಾಲಯಗಳು ಜನಸ್ನೇಹಿಯಾಗಿರುವುದು ಬಿಟ್ಟು...