DAKSHINA KANNADA2 years ago
ಮಂಗಳೂರು: BJP ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಆಶ್ರಮದ ಮಕ್ಕಳಿಗೆ ಊಟ ವಿತರಣೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ವತಿಯಿಂದ ಕಂಕನಾಡಿಯಲ್ಲಿನ ಬಾಲಿಕಾ ಅಶ್ರಮ ಮತ್ತು ಬಿಜೈನ ಸ್ನೇಹ ದೀಪ್ ನಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವಿತರಣೆಯನ್ನು ಮಾಡಲಾಯಿತು....