DAKSHINA KANNADA10 months ago
Mangaluru: ವ್ಯವಹಾರದಲ್ಲಿ ನಕಲಿ ಬಿಲ್ ಸೃಷ್ಟಿಸಿ 3.47 ಲಕ್ಷ ರೂ. ವಂಚನೆ- ದೂರು ದಾಖಲು..!
ವಿತರಣಾ ವ್ಯವಹಾರ ಹೊಂದಿರುವ ಪ್ರಾಂಕ್ ರೋಡ್ರಿಗಸ್ ಅವರಿಗೆ ನಗರದ ಬಂದರ್ನಲ್ಲಿ ಜೀವನ್ ಕೋಟ್ಯಾನ್ ಎಂಬಾತ 3.62 ಲಕ್ಷ ರೂ. ವಂಚಿಸಿರುವ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು: ವಿತರಣಾ ವ್ಯವಹಾರ ಹೊಂದಿರುವ ಪ್ರಾಂಕ್ ರೋಡ್ರಿಗಸ್...