BANTWAL2 years ago
ವಿಶ್ವವಿ(ಕು)ಖ್ಯಾತ ಬಿ.ಸಿರೋಡ್ ಟೋಲ್ಗೇಟ್ ಬಗ್ಗೆ ಪಿಎಂಓ ಕಚೇರಿಗೆ ದೂರು: ಸ್ವೀಕೃತಿ ಪತ್ರ ಲಭ್ಯ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಟೋಲ್ಗೇಟ್ ಹಾದುಹೋಗುವ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ರಸ್ತೆಯ ದುರವಸ್ಥೆ ಫೋಟೋ ಈಗ ಪ್ರಧಾನಿ ಕಚೇರಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ತಲುಪಿದೆ. ಸಾಮಾಜಿಕ ಹೋರಾಟಗಾರರಾದ ಪುತ್ತೂರಿನ ರಾಜೇಶ್ ಕೃಷ್ಣ ಪ್ರಸಾದ್ ಹಾಗೂ...