LATEST NEWS2 years ago
PUC ಓದುತ್ತಿದ್ದ ಬಾಲಕಿಯ ಮದುವೆ: ಗಂಡ, ಫೊಟೋಗ್ರಾಫರ್, ಅಡುಗೆಭಟ್ಟ ಸೇರಿ ಹಲವರ ಮೇಲೆ FIR
ಶಿವಮೊಗ್ಗ: ಪಿಯುಸಿ ಓದುತ್ತಿದ್ದ ಬಾಲಕಿಯ ಮದುವೆ ಮಾಡಿಸಿದ್ದ ಸಂಬಂಧಿಕರು, ಮದುವೆಯ ಗಂಡು, ಪೋಟೋಗ್ರಾಫರ್, ಅಡುಗೆ ಭಟ್ಟ ಹಾಗೂ ಪುರೋಹಿತರ ಮೇಲೆ ಪ್ರಕರಣ ದಾಖಲಾಗಿದೆ. ಜುಲೈ 31 ರಂದು ಶಿವಮೊಗ್ಗದ ಸಂತೆಕಡೂರಿನ ಬಾಲಸುಬ್ರಮಣ್ಯ ದೇವಾಲಯದಲ್ಲಿ ಮದುವೆ ನಡೆದಿತ್ತು....