BANTWAL3 months ago
Bantwala: ಪನೋಳಿ ಬೈಲ್ ದೈವಗಳಿಗೆ ಹರಕೆ ಕೋಲ ನೀಡಿದ ಸ್ಪೀಕರ್ ಖಾದರ್
ಬಂಟ್ವಾಳ: ಸರ್ವ ಧರ್ಮವನ್ನು ಗೌರವಿಸುವ ಹಾಗೂ ಎಲ್ಲರನ್ನೂ ಪ್ರೀತಿಸುವ ಶಾಸಕರೆಂದೆ ಗುರುತಿಸಿಕೊಂಡಿರುವ ಉಳ್ಳಾಲದ ಶಾಸಕ, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅದೇ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತುಳುನಾಡಿನ ಕಾರ್ಣಿಕದ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಕ್ಕೆ ಹರಕೆ ಕೋಲ...