BELTHANGADY5 months ago
ಪತ್ನಿಯ ಕಣ್ಣು, ಕೆನ್ನೆಯನ್ನು ಕಚ್ಚಿ ಮಾಂಸ ಹೊರ ತೆಗೆದ ಭೂಪ ಪತಿರಾಯ- ಆರೋಪಿಯ ಸೆರೆ ಹಿಡಿದ ಪೊಲೀಸರು..!
ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಯ ಕಣ್ಣು ಹಾಗು ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದ ಅಮಾನವೀಯ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಡಿ .18ರಂದು ನಡೆದಿದೆ....