LATEST NEWS2 years ago
ರೈಲ್ವೇ ನಿಲ್ಧಾಣದಲ್ಲಿ ಪತಿಗೆ ಹೃದಯಾಘಾತ; ಧೃತಿಗೆಡದೆ ಉಸಿರು ತುಂಬಿ ಪತಿ ಪ್ರಾಣ ಉಳಿಸಿದ ಪತ್ನಿ..!
ಮಥುರಾ: ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶದಲ್ಲಿ ಹೃದಯಘಾತಗಳು ಹೆಚ್ಚಾಗುತ್ತಿದ್ದು ಈಗಾಗಲೇ ನೂರಾರು ಮಂದಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಕೆಲವರ ಪ್ರಾಣ ಸಮಯಪ್ರಜ್ಷೆಯಿಂದ ಉಳಿದಿದೆ. ಮಥುರಾ ರೈಲ್ವೆ ನಿಲ್ದಾಣದಲ್ಲಿ ಇಂತಹುದೇ ಹೃದಯಾಘಾತಕ್ಕೆ ಒಳಗಾದ ಪತಿಗೆ ಪತ್ನಿ ಸಮಯ...