LATEST NEWS2 years ago
ಹೈವೇಗಾಗಿ ಮರ ಕಡಿದು ಪಕ್ಷಿಗಳು ಸಾವನ್ನಪ್ಪಿದ ಪ್ರಕರಣ: ವರದಿ ಕೇಳಿದ ಸರ್ಕಾರ
ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಬೃಹತ್ ಮರ ಕಡಿದು ಹಾಕಲಾಗಿದೆ. ಈ ವೇಳೆ ಮರದಲ್ಲಿ ವಾಸವಾಗಿದ್ದ ಅನೇಕ ಪಕ್ಷಿಗಳು ಹಾಗೂ ಅವುಗಳ ಮೊಟ್ಟೆ ನಾಶವಾಗಿವೆ. ಈ ವೀಡಿಯೋ ಭಾರೀ ವೈರಲ್ ಆಗಿದೆ....