DAKSHINA KANNADA3 years ago
ಕಡಬ: ಎಂಟಕ್ಕೂ ಅಧಿಕ ಅಂಗಡಿಗೆ ನುಗ್ಗಿದ ಕಳ್ಳರಿಂದ ನಗದು, ಸೊತ್ತು ಕಳವು
ಕಡಬ: ತಾಲೂಕಿನ ನೆಲ್ಯಾಡಿ ಪೇಟೆಯಲ್ಲಿ ಹಲವು ಅಂಗಡಿಗಳಲ್ಲಿ ಕಳ್ಳರು ನುಗ್ಗಿ ನಗದು ಸಹಿತ ಕೆಲವು ವಸ್ತುಗಳನ್ನು ಕಳವುಗೈದ ಘಟನೆ ನಡೆದಿದೆ. ಪೇಟೆಯಲ್ಲಿರುವ ಫ್ಯಾನ್ಸಿ, ಮೆಡಿಕಲ್ ಸೇರಿದಂತೆ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿರುವ ಕಳ್ಳರು ತಮ್ಮ...