DAKSHINA KANNADA9 months ago
Ullala: ವಿಷ ತಿಂದು ನಾಯಿ ಹಾಗೂ ದನ ಸಾವು..!
ವ್ಯಕ್ತಿಯೋರ್ವರು ನಾಯಿಗಳನ್ನು ಸಾಯಿಸಲು ಇಟ್ಟ ವಿಷವನ್ನು ಹಲವು ನಾಯಿಗಳು ತಿಂದು 9ಕ್ಕೂ ಅಧಿಕ ನಾಯಿಗಳು ಹಾಗೂ ಒಂದು ದನ ಸಾವನ್ನಪ್ಪಿದ ಘಟನೆ ಉಳ್ಳಾಲದ ತಲಪಾಡಿ ಅಲಂಕಾರುಗುಡ್ಡೆಯಲ್ಲಿ ನಡೆದಿದೆ. ಉಳ್ಳಾಲ: ವ್ಯಕ್ತಿಯೋರ್ವರು ನಾಯಿಗಳನ್ನು ಸಾಯಿಸಲು ಇಟ್ಟ ವಿಷವನ್ನು ...