DAKSHINA KANNADA2 years ago
ಮುರ್ಡೇಶ್ವರಕ್ಕೆ ಹನಿಮೂನ್ ಗೆ ಬಂದ ನವವಿವಾಹಿತೆ ನಾಪತ್ತೆ..!
ಕಾರವಾರ : ಪತಿಯೊಂದಿಗೆ ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರಕ್ಕೆ ಹನಿಮೂನ್ಗೆ ಬಂದ ನವವಿವಾಹಿತೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನವವಿವಾಹಿತೆಯೊಬ್ಬಳು ಗೋವಾದಿಂದ ಪತಿಯೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದಳು. ಈ...