LATEST NEWS2 years ago
ರಥೋತ್ಸವದಲ್ಲಿ ರಥ ಬಿದ್ದು ಮೂವರು ಸಾವು-ಇಬ್ಬರು ಗಂಭೀರ
ಧರ್ಮಪುರಿ: ರಥೋತ್ಸವದ ವೇಳೆ ಚಕ್ರ ತುಂಡಾಗಿ ರಥದಡಿಗೆ ಬಿದ್ದು ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಸಮೀಪದ ಮಾತೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ವರ್ಷವೂ ಕಾಳಿಯಮ್ಮ ರಥೋತ್ಸವವನ್ನು...