DAKSHINA KANNADA3 years ago
ಕೀ ಆಫ್ ಮಾಡಿ ತೆರಳುವ ದ್ವಿಚಕ್ರ ವಾಹನ ಸವಾರರೇ ಎಚ್ಚರಿಕೆ-ಕಳ್ಳರಿದ್ದಾರೆ..!
ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಹಾಡುಹಗಲೇ ಕದ್ದು ಪರಾರಿಯಾದ ಘಟನೆ ನಗರದ ಬಂದರು ಪ್ರದೇಶದಲ್ಲಿ ಜು.26ರಂದು ನಡೆದಿದೆ. ಕಳ್ಳರು ಗಾಡಿ ಜೊತೆ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ನಗರದ ಬಂದರು ಪರಿಸರದ ಬದ್ರಿಯಾ...