LATEST NEWS2 years ago
ದೇವರಿಗೆ ದೀಪ ಹಚ್ಚುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು
ಉಡುಪಿ: ದೇವರ ದೀಪ ಹಚ್ಚುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿಯ ಪಂದುಬೆಟ್ಟು ಎಂಬಲ್ಲಿ ಜು.28 ರಂದು ನಡೆದಿದೆ. ಮೃತ ವೃದ್ಧೆಯನ್ನು ರುಕ್ಮಿಣಿ(80) ಎಂದು ಗುರುತಿಸಲಾಗಿದೆ. ಘಟನೆ ವಿವರ...