DAKSHINA KANNADA2 years ago
ಮೂಡುಬಿದಿರೆ: ರಸ್ತೆಬದಿ ದನದ ರುಂಡ ಪತ್ತೆ-ಹಿಂಜಾವೇ ಆಕ್ರೋಶ
ಮೂಡುಬಿದಿರೆ: ತಾಲೂಕಿನ ಪುರಸಭಾ ವ್ಯಾಪ್ತಿಯ ಕೀರ್ತಿನಗರದ ರಸ್ತೆ ಬದಿಯಲ್ಲಿ ದನದ ರುಂಡ ಗೋಣಿಚೀಲದಲ್ಲಿ ಪತ್ತೆಯಾಗಿದೆ. ಘಟನೆ ಇಂದು ಬೆಳಗಿನ ಜಾವ ಪೊಲೀಸರ ಗಮನಕ್ಕೆ ಬಂದಿದೆ. ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ವೇಳೆ ಪ್ಲಾಸ್ಟಿಕ್ ಚೀಲವೊಂದರಲ್ಲಿ ರುಂಡವನ್ನು...