DAKSHINA KANNADA2 years ago
ಮಂಗಳೂರು: ನಿವೃತ್ತಿ ಹೊಂದಿದ ಪೊಲೀಸ್ 4 ಅಧಿಕಾರಿಗಳಿಗೆ ದ.ಕ ಎಸ್ಪಿಯಿಂದ ಗೌರವ
ಮಂಗಳೂರು: ದಕ್ಷಿಣ ಕನ್ನಡ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಯ ವ್ಯಾಪ್ತಿಯಲ್ಲಿ ನಿವೃತ್ತಿ ಹೊಂದಿದ 4 ಅಧಿಕಾರಿಗಳಿಗೆ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ಗೌರವಿಸಿ ನಿವೃತ್ತ ಜೀವನಕ್ಕೆ ಶುಭಾಶಯ ಕೋರಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವಿಟ್ಲ...