DAKSHINA KANNADA2 years ago
ಕಂಬಳ ಕ್ಷೇತ್ರದ ಅಪ್ರತಿಮ ಸಾಧಕ ತೆಳ್ಳಾರು ಮೋಡೆ ಇನ್ನು ನೆನಪು ಮಾತ್ರ..!
ಕಾರ್ಕಳ: ತುಳುನಾಡ ಜಾನಪಥ ಕ್ರೀಡೆಯಾಗಿರುವ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ತೆಳ್ಳಾರು ಮೋಡೆ(6) ಅಲ್ಪ ಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದೆ. ಕಳೆದ ಎರಡು ದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಔಷಧಿಗೆ ಸ್ವಂದಿಸದೇ ಶನಿವಾರ ಮಧ್ಯಾಹ್ನ ಸಾವನ್ನಪ್ಪಿದೆ....