LATEST NEWS1 year ago
ಉಡುಪಿ : ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡ ಮಂಗಳಮುಖಿಯರು – ಹೊಟೇಲ್ ಆರಂಭಿಸಿದ ತೃತೀಯಲಿಂಗಿಯರು..!
ಉಡುಪಿಯಲ್ಲಿ ಮೂವರು ತೃತೀಯ ಲಿಂಗಿಯರು ದುಡಿದು ತಿನ್ನುವ ಛಲದಿಂದ ಹೋಟೆಲ್ವೊಂದನ್ನು ತೆರೆದಿದ್ದಾರೆ. ಉಡುಪಿ : ನಮ್ಮ ಸಮಾಜದಲ್ಲಿ ಇಂದಿಗೂ ಮಂಗಳಮುಖಿಯರನ್ನು ಕೀಳರಿಮೆಯಿಂದ ಕಾಣುವ ಮನೋಭಾವ ಇದೆ. ಆದ್ದರಿಂದ ತೃತೀಯ ಲಿಂಗಿಯರು ಕೂಡ ಸಮಾಜದ ಮುನ್ನಲೆಗೆ ಬಂದು...