bangalore3 months ago
ದರ್ಶನ್ ನ ‘ಡೆವಿಲ್’ ಸಿನಿಮಾದಲ್ಲಿ ನಾಯಕಿಯಾಗಿ ಪುತ್ತೂರಿನ ಬೆಡಗಿ ರಚನಾ ರೈ
ಸ್ಯಾಂಡಲ್ ವುಡ್ ನಟ ದರ್ಶನ್ ನಟಿಸಿರುವ ಕಾಟೇರ ಸಿನಿಮಾ ಸಕ್ಸಸ್ ಕಂಡ ಬೆನ್ನಲೇ ಇದೀಗ ಹೊಸ ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ಮುಂದೆ ಬರಲಿರುವ ‘ಡೆವಿಲ್’ ಸಿನಿಮಾದಲ್ಲಿ ನಟನಾಗಿ ದರ್ಶನ್ ಕಾಣಿಸಿಕೊಂಡರೆ ನಟಿಯಾಗಿ ಕರಾವಳಿ ಬೆಡಗಿ ಪುತ್ತೂರಿನ ರಚನಾ...