bengaluru11 months ago
ಡಬಲ್ ಬಾಡಿಗೆ ವಿಚಾರಕ್ಕತಗಾದೆ ; ಚಾಕು ಇರಿದು ಪ್ರಯಾಣಿಕನ ಜೀವ ತೆಗೆದ ಆಟೋ ಚಾಲಕ..!
ಆಟೋದಲ್ಲಿ ಪ್ರಯಾಣಿಸುವಾಗ ಬಾಡಿಗೆ ವಿಚಾರಕ್ಕೆ ಸಂಬಂಧಪಟ್ಟು ಜಗಳ ಆಡಿ ಇಬ್ಬರು ಪ್ರಯಾಣಿಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಯಶವಂತಪುರದ ಸೋಪ್ ಫ್ಯಾಕ್ಟರಿ ಬಳಿ ನಡೆದಿದ್ದು, ಒರ್ವ ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು: ಆಟೋದಲ್ಲಿ...